ಸಿದ್ಧಗಂಗಾ ತ್ರೈಮಾಸಿಕ ೧೯೭೭
ಸಿದ್ಧಗಂಗಾ ತ್ರೈಮಾಸಿಕ ೧೯೭೭
1.4 hrs read
Rate this book:
About This Book
ಹಳೆಯ ವಿದ್ಯಾರ್ಥಿಗಳ ಸಂಘ, ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ 'ಸಿದ್ಧಗಂಗಾ' ಪತ್ರಿಕೆಯನ್ನು 'ಚನ್ನಪ್ಪ ಎರೇಸೀಮೆ ಸಂಚಯ'ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ ಕಾರಣಕರ್ತರಾದ. ವೈ. ಸಿ. ಕಮಲಾ ಅವರಿಗೂ ಸಂಚಯ (https://sanchaya.org) ಮತ್ತು ಸಂಚಿ ಫೌಂಡೇಷನ್ (https://sanchifoundation.org) ಪರವಾಗಿ ಧನ್ಯವಾದಗಳು. ಈ ಡಿಜಿಟಲೀಕರಣದ ಕಾರ್ಯವನ್ನು ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ಬೆಂಗಳೂರು - ಇಲ್ಲಿ ಪಬ್ಲಿಕ್ ರಿಸೋರ್ಸ್ ಆರ್ಗ್ ನ 'Servants Of Knowledge' ಯೋಜನೆ ಅಡಿ ಸಂಚಯ ನೆರವೇರಿಸಿದೆ.
Buy This Book
As an Amazon Associate and Bookshop.org affiliate, BookOrb earns from qualifying purchases.
Write a Review
Sign in to write a review.