ಹಳ್ಳಿಯ ದಾರಿ (ಸವಿತಾ ನಾಗಭೂಷಣ ಅವರ ಅಯ್ದ ಇವತ್ತು ಕವನಗಳು)
View on Open Library ↗

ಹಳ್ಳಿಯ ದಾರಿ (ಸವಿತಾ ನಾಗಭೂಷಣ ಅವರ ಅಯ್ದ ಇವತ್ತು ಕವನಗಳು)

24 min read
Rate this book:
106 pages 2011

About This Book

ಸವಿತಾ ನಾಗಭೂಷಣ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ, ಈ ಪುಸ್ತಕವನ್ನು ಸರ್ವೆಂಟ್ಸ ಆಫ್ ನಾಲೆಡ್ಜ್ ಯೋಜನೆ ಅಡಿ ಗಾಂಧಿಭವನ, ಬೆಂಗಳೂರಿನ ಡಿಜಿಟಲೀಕರಣ ಕೇಂದ್ರದಲ್ಲಿ ಡಿಜಿಟಲೀಕರಿಸಲಾಗಿದೆ. ಖುದ್ದಾಗಿ ಈ ಎಲ್ಲ ಪುಸ್ತಕಗಳನ್ನು ನಮಗೆ ಒದಗಿಸಿ, ಸಾಹಿತ್ಯವನ್ನು ಕನ್ನಡಿಗರೆಲ್ಲರೂ ವಿಶ್ವದೆಲ್ಲೆಡೆಯಿಂದ ಸವಿಯಲು ಕಾರಣರಾದ ಸವಿತಾ ನಾಗಭೂಷಣರಿಗೆ, ಕನ್ನಡಿಗರ ಪರವಾಗಿ ಸಂಚಯದ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.

Buy This Book

As an Amazon Associate and Bookshop.org affiliate, BookOrb earns from qualifying purchases.

Write a Review

Sign in to write a review.