ಕಸ್ತೂರಿ ಫೆಬ್ರವರಿ 1990
View on Open Library ↗

ಕಸ್ತೂರಿ ಫೆಬ್ರವರಿ 1990

by

30 min read
Rate this book:
130 pages 1990

About This Book

ಕಸ್ತೂರಿಯ ಪ್ರಕಾಶಕರಾದ ಲೋಕ ಶಿಕ್ಷಣ ಟ್ರಸ್ಟ್ - ಹುಬ್ಬಳ್ಳಿ, ಈ ಪತ್ರಿಕೆಯನ್ನು ಡಿಜಿಟೈಸ್ ಮಾಡಲು ಶ್ರೀಮತಿ ಛಾಯಾ ಕೆ. ಉಪಾಧ್ಯಾ ಅವರಿಗೆ ಅನುಮತಿಸಿರುತ್ತಾರೆ. ಸಂಚಿ ಫೌಂಡೇಶನ್ (https://sanchifoundation.org) ಹಾಗೂ ಸಂಚಯದ (https://sanchaya.org) ವತಿಯಿಂದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ಸ್, ಬೆಂಗಳೂರಿನಲ್ಲಿ ಜ್ಞಾನದ ಸೇವಕರು (Servants Of Knowledge) ಸಮುದಾಯ ಸಹಭಾಗಿತ್ವದ ಕೆಲಸದಡಿಯಲ್ಲಿ, ಈ ಪತ್ರಿಕೆಯನ್ನು ಡಿಜಿಟಲೀಕರಿಸಲಾಗಿರುತ್ತದೆ. ಲೋಕ ಶಿಕ್ಷಣ ಟ್ರಸ್ಟ್ - ಹುಬ್ಬಳ್ಳಿ, ಪಬ್ಲಿಕ್ ರಿಸೋರ್ಸ್. ಓಆರ್ ಜಿ, ಐ.ಎ.ಎಸ್.ಸಿ, ಸಂಚಯ ಹಾಗೂ ಸಂಚಿ ಫೌಂಡೇಷನ್ ಸಂಸ್ಥೆಗಳನ್ನು, ಶ್ರೀಮತಿ ಛಾಯಾ ಕೆ. ಉಪಾಧ್ಯಾ ಅವರನ್ನೂ ಈ ಕಾರ್ಯದಲ್ಲಿ ನೆರವಾಗಿದ್ದಕ್ಕೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.

Buy This Book

As an Amazon Associate and Bookshop.org affiliate, BookOrb earns from qualifying purchases.

Write a Review

Sign in to write a review.